Advertisement

ಅವರ ಮಾತುಗಳಷ್ಟೇ ನಮಗೆ ಗೊತ್ತು, ಮೌನವಲ್ಲ…: ವಿನಾಯಕ ಅರಳಸುರಳಿ ಅಂಕಣ

ಅದೇ ಈಗ ಅರ್ಜುನ್ ವಿಷಯ ಹಾಗಲ್ಲ. ಅವರ ಇನ್’ಸ್ಟಾಗ್ರಾಮ್ ಪೋಸ್ಟ್ ಗಳನ್ನ ನೋಡಿದರೆ ಅದರ ಕೆಳಗೆ ಬರೀ ದ್ವೇಷದ ಕಮೆಂಟ್ಸ್ ಗಳೇ. ಅರ್ಜುನ್ ಅವರ ಪ್ರತೀ ಸೋಲನ್ನೂ ಒಂದು ದೊಡ್ಡ ಗುಂಪು ಆಡಿಕೊಳ್ಳುತ್ತದೆ. ಅವರನ್ನ ಹಾಸ್ಯ ಮಾಡುತ್ತದೆ. ಟ್ರೋಲ್ ಪುಟಗಳು ಅವರನ್ನ ಹೀಯಾಳಿಸಿ ಪೋಸ್ಟ್ ಹಾಕುತ್ತವೆ. ತಮಾಷೆಯೆಂದರೆ ಇವರ ಪೈಕಿ ಬಹಳ ಜನ ತಮ್ಮ ಜೀವನದಲ್ಲಿ ಅರ್ಜುನ್ ಅವರ ಅರ್ಧದಷ್ಟೂ ಸಾಧನೆ ಮಾಡಿರುವುದಿಲ್ಲ. ಅಂಥವರೂ ಕೂಡ ನೀನು ಅಂಥೋನು, ಇಂಥೋನು, ಸಂತೇಲಿ ಮೆಂತೆ ಕದ್ದೋನು ಎಂಬೆಲ್ಲ ಟೀಕೆಗಳನ್ನು ಹರಿಯಬಿಡುತ್ತಾರೆ.
ವಿನಾಯಕ ಅರಳಸುರಳಿ ಬರೆಯುವ ಅಂಕಣ “ಆಕಾಶ ಕಿಟಕಿ” ನಿಮ್ಮ ಓದಿಗೆ

Loading

ಅಂಕಣ

Latest

ಕನ್ನಡಕ್ಕಾಗಿ ದುಡಿದ ಮಹಿಳೆಯರ ಹೆಜ್ಜೆಗುರುತುಗಳು: ಡಾ. ಎಲ್.ಜಿ.ಮೀರಾ ಅಂಕಣ

ಕನ್ನಡವನ್ನು ಕಾಪಾಡಿದ ಮಹಿಳೆಯರ ಮಾತು ಬಂದಾಗ ಮರೆಯಬಾರದ ಮಹಿಳೆಯರ ಇನ್ನೊಂದು ಸಮುದಾಯವೆಂದರೆ ಈ ನಾಡಿನ ಉದ್ದಗಲದ ಕನ್ನಡ ಶಾಲೆಗಳಲ್ಲಿ ಲಕ್ಷಾಂತರ ಮಕ್ಕಳಿಗೆ ಕನ್ನಡದ ಓದು ಬರಹ ಕಲಿಸಿದ ಸಾವಿರಾರು ಅನಾಮಿಕ ಪ್ರಾಥಮಿಕ ಶಾಲಾ ಶಿಕ್ಷಕಿಯರ ಸಮುದಾಯ. ಈ ಮಾತು, ವಿದ್ಯಾರ್ಥಿಗಳಿಗೆ ಸೊಗಸಾದ ಕನ್ನಡವನ್ನು ಉತ್ತಮ ರೀತಿಯಲ್ಲಿ ಕಲಿಸಿ ಕನ್ನಡದಲ್ಲಿ ಆಸಕ್ತಿ ಹುಟ್ಟಿಸಿದ ಪ್ರೌಢಶಾಲೆ ಹಾಗೂ ನಂತರದ ಹಂತದ ಅಧ್ಯಾಪಕಿಯರಿಗೂ ಅನ್ವಯವಾಗುತ್ತದೆ. ಶಾಲಾಶಿಕ್ಷಕರಲ್ಲಿ ಹೆಂಗಸರದೇ ಹೆಚ್ಚಿನ ಪ್ರಮಾಣವೆಂದು (65%) ಅಂಕಿಅಂಶಗಳು ಹೇಳುತ್ತವೆ. ಡಾ. ಎಲ್.ಜಿ. ಮೀರಾ ಬರೆಯುವ “ಮೀರಕ್ಕರ” ಅಂಕಣದ ಐವತ್ತೈದನೆಯ ಬರಹ

ಸಾಹಿತ್ಯ

ಎಸ್‌. ರಾಮಮೂರ್ತಿ ಬರೆದ ಈ ಭಾನುವಾರದ ಕತೆ

ಶಾಮಲಾಳ ಪ್ರತಿ ಮಾತೂ ಹೂವಿನಂತೆ ಮೃದುವಾಗಿ, ಜೇನಿನಂತೆ ಸಿಹಿಯಾಗಿತ್ತು. ಕೂತರೆ ಹೂತುಹೋಗುವಂತಿದ್ದ ಮೆತ್ತೆಯಲ್ಲಿ ಕೂರಿಸಿದಳು. ಮಾನವಳಾಗಿ ಮಹಾನ್‌ ಕಾರ್ಯವನ್ನೆಸಗುತ್ತಿದ್ದೇನೆಂಬ ಭಾವನೆಯಲ್ಲಿ, ತಲೆ ಒರೆಸಿಕೊಳ್ಳಲು ಟವೆಲ್‌ ಕೊಟ್ಟಳು. ಅವಳಿಗಂತೂ ಅದೆಲ್ಲ ಕನಸಿನಂತಿದ್ದು ಗೊಂದಲದ ಗೂಡಿನಲ್ಲಿ ಸಿಕ್ಕಿಹಾಕಿಕೊಂಡು ಒದ್ದಾಡುತ್ತಿದ್ದಳು. ಶಾಮಲಾ ಚೂಡಿದಾರೊಂದನ್ನು ಕೊಡುತ್ತಾ ಇದನ್ನ ಹಾಕ್ಕೋ ಎಂದಳು. ತಲೆ ಬಾಚಿಕೊಳ್ಳು ಬಾಚಣಿಗೆ ಕೊಟ್ಟಳು, ಪೂಸಿಕೊಳ್ಳಲು ಪೌಡರ್‌ ಕೊಟ್ಟಳು. ಅವಳು ಪೌಡರ್‌ ಹಾಕಿಕೊಳ್ಳದೇ ‘ನನಗೆ ತುಂಬ ಹೊಟ್ಟೆ ಹಸೀತಾ ಇದೆʼ ಅಂದಳು. ‘ಅಯ್ಯೋ, ಎಂಥ ಕೆಲಸ ಮಾಡಿದೇ, ಇರುʼ ಅಂತ ಹೇಳಿ ಅಡುಗೆ ಮನೆಗೆ ಓಡಿ ತಟ್ಟೆ ತುಂಬ ತಿಂಡಿಗಳನ್ನು ತುಂಬಿಕೊಂಡು ಬಂದು ಅವಳ ಮುಂದಿಟ್ಟಳು. ಎಸ್‌. ರಾಮಮೂರ್ತಿ ಬರೆದ ಕತೆ "ಚೆಲುವೆ"

ಸರಣಿ

ಪ್ರಾಚೀನ ಕಬ್ಬಿಣ ಗಣಿಗಾರಿಕೆ: ಡಾ. ಎಂ. ವೆಂಕಟಸ್ವಾಮಿ ಸರಣಿ

ಭಾರತೀಯ ಪ್ರಾಚೀನ ಕುಶಲಕರ್ಮಿಗಳ ಶ್ರೇಷ್ಠತೆಯನ್ನು ನೋಡಬೇಕೆಂದರೆ ದೆಹಲಿಯ ಮೆಹ್ರೌಲಿಯಲ್ಲಿರುವ 8 ಟನ್ ತೂಕದ ತುಕ್ಕು ನಿರೋಧಕ ಕಬ್ಬಿಣ ಕಂಬವನ್ನು ನೋಡಬಹುದು. ನಾಗಪುರದ ಸ್ಥಳೀಯ ಕುಲುಮೆ “ಕೋಥಿ” ಒಂದು ಸಲಕ್ಕೆ 40 ಕೇಜಿ ತೂಕದ ಕಬ್ಬಿಣ ಉತ್ಪಾದನಾ ಸಾಮರ್ಥ್ಯ ಹೊಂದಿದ್ದು ದೆಹಲಿಯಲ್ಲಿರುವ 8 ಟನ್ ತೂಕದ ಕಬ್ಬಿಣ ಕಂಬವನ್ನು ತಯಾರಿಸಲು ಪ್ರತಿ ಸಲ 40 ಕೆಜಿಯಂತೆ 200 ಸಲ ಕುಲಮೆ ಕಾಯಿಸಿ ಬೆಸುಗೆ ಮಾಡಬೇಕಿತ್ತು. ದೆಹಲಿಯ ಕಬ್ಬಿಣ ಕಂಬದ ಪರೀಕ್ಷಿತ ದೃಢತೆ ಮತ್ತು ರಚನಾತ್ಮಕ ಏಕರೂಪತೆಯು ಭಾರತೀಯ ಪುರಾತನ ಕಬ್ಬಿಣದ ಕುಶಲತೆಗೆ ಜೀವಂತ ಸಾಕ್ಷಿಯಾಗಿದೆ ಡಾ. ಎಂ. ವೆಂಕಟಸ್ವಾಮಿ ಅನುವಾದಿತ “ಭಾರತದಲ್ಲಿ ಪ್ರಾಚೀನ ಗಣಿಗಾರಿಕೆ” ಸರಣಿ

ಪ್ರವಾಸ

ತಡಿಯಂಡ ಮೋಳ್‌ನ ಥಂಡಿಯಲ್ಲಿ: ಶ್ರೀಧರ್‌ ಎಸ್.‌ ಸಿದ್ದಾಪುರ ಪ್ರವಾಸ ಸರಣಿ

ತೆರೆದ ಜೀಪಿನಲ್ಲಿ ಯಾವುದೋ ಕಪ್ಪು ಬಿಳುಪು ಚಿತ್ರದಂತೆ ತೆರೆ ತೆರೆಯಾಗಿ ಹಾಯುವ ಹಳ್ಳಿಗಳು. ಹೋದವಾಡ, ನಾಪೋಕ್ಲು ನರಿಯಾಂದ, ಕೋಕೇರಿ ಮುಂತಾದ ವಿಚಿತ್ರ ಹೆಸರಿನ ಊರುಗಳು ನಮ್ಮ ಹಿಂದೆ ಓಡಿ ಬರತೊಡಗಿದವು! ನಾವು ಅವುಗಳನ್ನೆಲ್ಲಾ ಬರ ಸೆಳೆವ ತವಕದಲ್ಲಿದ್ದರೂ ಜಲಪಾತವೊಂದರ ಆಕರ್ಷಣೆಗೆ ಮನಸೋತು ಮುಂದೋಡ ತೊಡಗಿದೆವು. ಅಲ್ಲಿನ ಪುಟಾಣಿ ಅಂಗಡಿಗಳು ಯಾವುದೋ ಕಾಲಕ್ಕೆ ನಮ್ಮನ್ನು ಕೊಂಡೊಯ್ದವು. ಬೆಚ್ಚಗಿನ ಹಳ್ಳಿಗಳ ಸುಖವೇ ಸುಖ. ಅಲ್ಲಿನವರ ಭಾಷೆ ಮತ್ತು ಅದರೆಡಗಿನ ಪ್ರೇಮ, ಹಾಕಿ ಹಾಗೂ ಸೈನ್ಯಕ್ಕೆ ಸೇರುವ ಅಭಿಲಾಷೆಗಳನ್ನು ಕಂಡು ನಿಬ್ಬೆರಗಾದೆ. ಪ್ರತಿ ಮನೆಯಲ್ಲೂ ಒಬ್ಬ ಯೋಧ. ಶ್ರೀಧರ್‌ ಎಸ್. ಸಿದ್ದಾಪುರ ಬರೆಯುವ “ಸಾಗುತ ದೂರ ದೂರ…” ಪ್ರವಾಸ ಸರಣಿ

ವ್ಯಕ್ತಿ ವಿಶೇಷ

ಚಿದಂಬರ ಜಂಬೆಯವರಿಗೊಂದು ವಿದಾಯ ಪತ್ರ: ಡಾ.ಶ್ರೀಪಾದ ಭಟ್‌ ಬರಹ

ಮೈಸೂರು ರಂಗಾಯಣದ ಎರಡು ಕಾರ್ಯಕ್ರಮಕ್ಕೆ ನಾವಿಬ್ಬರೂ ಒಟ್ಟಿಗೆ ಅತಿಥಿಗಳಾಗಿ ಭಾಗವಹಿಸಿದ್ದೆವು. ಭಾಗೀರಥಿ ಬಾಯಿ ಕದಂ ಆಗ ನಿರ್ದೇಶಕರಾಗಿದ್ದರು. ಎರಡನೇ ಸಾರಿ ನಾವಿಬ್ಬರೂ ಭಾಗಿಯಾದ ಕಾರ್ಯಕ್ರಮ ಮುಗಿದ ರಾತ್ರಿ ನೀವೆಂದಿರಿ. “ಭಟ್ರೆ, ಭಾಗೀರಥಿಗೆ ನಾನು ಹೇಳಿದ್ದೆ. ಅವಳು ಕೇಳ್ತಾ ಇಲ್ಲೆ. ನಾವಿಬ್ಬರೂ ಬೇಕೋ ಬೇಡವೋ ಬ್ರಾಹ್ಮಣರು. ಬ್ರಾಹ್ಮಣ್ಯ ಆಚರಿಸ್ತೀವೋ ಬಿಡ್ತೀವೊ ಬೇರೆ ಪ್ರಶ್ನೆ. ಆದರೆ ಸಾಮಾಜಿಕ ಮುಖಕ್ಕೆ ಇದು ಸರಿ ಅಲ್ಲ. ಹೀಗಾಗಿ ಇನ್ಮುಂದೆ ನನ್ನ ಕರೆದ್ರೆ ಶ್ರೀಪಾದ ಭಟ್ಟರನ್ನು ಕರೀಬಾರ್ದು, ಅವರನ್ನ ಕರೆದ್ರೆ ನನ್ನ ಕರೀಬಾರ್ದು ಅಂತ ಹೇಳಿದ್ದಿ. ಸರಿ ಅಲ್ದಾ?”. ಇತ್ತೀಚೆಗೆ ತೀರಿಕೊಂಡ ಹಿರಿಯ ರಂಗಕರ್ಮಿ ಚಿದಂಬರ ಜಂಬೆಯವರಿಗೆ ಡಾ. ಶ್ರೀಪಾದ ಭಟ್‌ ಬರೆದ ಪತ್ರ

ಸಂಪಿಗೆ ಸ್ಪೆಷಲ್

ಟಿ.ಎಮ್. ಕೃಷ್ಣರ ಕೇಳಿದ್ದೀರಾ?: “ಹಳೆಯ ಪುಟಗಳಿಂದ…” ಸರಣಿಯಲ್ಲಿ ಸಹ್ಯಾದ್ರಿ ನಾಗರಾಜ್ ಬರಹ

ಮೆತ್ತಗೆ ಹೆಜ್ಜೆ ಇಡುತ್ತಾ ಒಳಗೆ ಹೋದ್ರೆ ಇನ್ನೊಂದು ಬದಿಯಲ್ಲಿ ಎಂ.ಎಸ್.ಸುಬ್ಬುಲಕ್ಷ್ಮಿ! ನಾನು ಕಂಗಳ ತುಂಬಾ ಬೆರಗು ಹೊತ್ತಿದ್ದನ್ನು ಗಮನಿಸಿದ ಗುರುಗಳು ನನ್ನನ್ನು ಎಂ.ಎಸ್.ಅವರಿಗೆ ಪರಿಚಯಿಸಿದರು. ಬೆಳಿಗ್ಗೆ ಆಕಾಶವಾಣಿಯಲ್ಲಿ ಪ್ರಸಾರವಾದದ್ದನ್ನೇ ಮತ್ತೆ ಹಾಡಲು ಹೇಳಿದರು. ನಾನು ಕೊಂಚ ಹಿಂದೇಟಿನಿಂದಲೇ ಆರಂಭಿಸಿದೆ. ಎಂ.ಎಸ್.ಧ್ವನಿಗೂಡಿಸಿದರು. ಶಮ್ಮಂಗುಡಿಯವರೂ ಜೊತೆ ಸೇರಿಕೊಂಡರು. ಸ್ವಲ್ಪ ಹೊತ್ತಿನಲ್ಲೇ ಅಲ್ಲೊಂದು ಮಾಂತ್ರಿಕ ಲೋಕ ನಿರ್ಮಾಣವಾಗಿತ್ತು. "ಹಳೆಯ ಪುಟಗಳಿಂದ..." ಸರಣಿಯಲ್ಲಿ ಸಹ್ಯಾದ್ರಿ ನಾಗರಾಜ್ ಬರಹ

ಈ ದಿನದ ಚಿತ್ರ

ನರೇಂದ್ರ ಅ ಭಟ್ ತೆಗೆದ ಈ ದಿನದ ಫೋಟೋ

ಈ ದಿನದ ಫೋಟೋ ತೆಗೆದವರು ನರೇಂದ್ರ ಅ ಭಟ್. ಮೂಲತಃ ಉತ್ತರ ಕನ್ನಡ ಜಿಲ್ಲೆ ಯಲ್ಲಾಪುರ ತಾಲೂಕಿನ ಒಂದು ಹಳ್ಳಿ, ಕಾನಗೋಡು. ಸಧ್ಯ ನಾಗಪುರದ ಲಾರ್ಸನ್ ಎಂಡ್ ಟೂಬ್ರೊ ಸಂಸ್ಥೆಯಲ್ಲಿ ಉದ್ಯೋಗದಲ್ಲಿದ್ದಾರೆ. ಕನ್ನಡ ಕೃತಿಗಳ ಓದು, ಹಿಂದುಸ್ಥಾನಿ ಸಂಗೀತ, ಪುರಾತನ ದೇವಾಲಯಗಳ ಹುಡುಕಾಟ ಹಾಗು ಛಾಯಾಗ್ರಹಣ ಇವರ ಹವ್ಯಾಸಗಳು. ನೀವೂ ತೆಗೆದ ಉತ್ತಮ ಛಾಯಾಚಿತ್ರಗಳನ್ನು ನಮಗೆ ಕಳುಹಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಮತ್ತು ಫೋಟೋ ಕೂಡ. ಫೋಟೋ ದೊಡ್ಡ ಗಾತ್ರದಲ್ಲಿ ಕಾಣಲು ಫೋಟೋದ ಮೇಲೆ ಕ್ಲಿಕ್ಕಿಸಿ. ನಮ್ಮ ಈ ಮೇಲ್‌ ವಿಳಾಸ: ks.kendasampige@gmail.com

  • ದಿನದ ಕವಿತೆ
  • ವಾರದ ಕಥೆ
  • ಮಿನಿಕಾಯ್ ಫೋಟೋ ಕಥನ
  • ದಿನದ ಕಾರ್ಟೂನ್

ವಿಜಯಶ್ರೀ ಹಾಲಾಡಿ ಬರೆದ ಈ ದಿನದ ಕವಿತೆ

"ನಿದ್ದೆಗೆ ಜಾರುತ್ತಿರುವ ಗಂಡ ಹೊದಿಕೆ ಸರಿಸಿ ಕಿರುಗಣ್ಣಲ್ಲಿ ಗಮನಿಸಿ ಜಗಳದ ಪುಟ ಅಚಾನಕ್ ತೆರೆಯಬಹುದು! ಓದಿನಲ್ಲಿ ಮುಳುಗಿಹೋಗಿದ್ದ ಮಕ್ಕಳೂ ತಲೆಯೆತ್ತಿ ಮುಖ ಸಿಂಡರಿಸಬಹುದು ನಡುರಾತ್ರಿಯ ನೀರವದಲ್ಲಿ ನೀವು ಕಂಡೂ ಕಾಣದಂತೆ ಚಡಪಡಿಸಿ ಜೀವ ಹಿಡಿಯಾಗಿ ಇಡೀ ದಿನದ ನೆಮ್ಮದಿ ಕಳೆದುಹೋಗಬಹುದು.."- ವಿಜಯಶ್ರೀ ಹಾಲಾಡಿ ಬರೆದ ಈ ದಿನದ ಕವಿತೆ

ಎಸ್‌. ರಾಮಮೂರ್ತಿ ಬರೆದ ಈ ಭಾನುವಾರದ ಕತೆ

ಶಾಮಲಾಳ ಪ್ರತಿ ಮಾತೂ ಹೂವಿನಂತೆ ಮೃದುವಾಗಿ, ಜೇನಿನಂತೆ ಸಿಹಿಯಾಗಿತ್ತು. ಕೂತರೆ ಹೂತುಹೋಗುವಂತಿದ್ದ ಮೆತ್ತೆಯಲ್ಲಿ ಕೂರಿಸಿದಳು. ಮಾನವಳಾಗಿ ಮಹಾನ್‌ ಕಾರ್ಯವನ್ನೆಸಗುತ್ತಿದ್ದೇನೆಂಬ ಭಾವನೆಯಲ್ಲಿ, ತಲೆ ಒರೆಸಿಕೊಳ್ಳಲು ಟವೆಲ್‌ ಕೊಟ್ಟಳು. ಅವಳಿಗಂತೂ ಅದೆಲ್ಲ ಕನಸಿನಂತಿದ್ದು ಗೊಂದಲದ ಗೂಡಿನಲ್ಲಿ ಸಿಕ್ಕಿಹಾಕಿಕೊಂಡು ಒದ್ದಾಡುತ್ತಿದ್ದಳು. ಶಾಮಲಾ ಚೂಡಿದಾರೊಂದನ್ನು ಕೊಡುತ್ತಾ ಇದನ್ನ ಹಾಕ್ಕೋ ಎಂದಳು. ತಲೆ ಬಾಚಿಕೊಳ್ಳು ಬಾಚಣಿಗೆ ಕೊಟ್ಟಳು, ಪೂಸಿಕೊಳ್ಳಲು ಪೌಡರ್‌ ಕೊಟ್ಟಳು. ಅವಳು ಪೌಡರ್‌ ಹಾಕಿಕೊಳ್ಳದೇ ‘ನನಗೆ ತುಂಬ ಹೊಟ್ಟೆ ಹಸೀತಾ ಇದೆʼ ಅಂದಳು. ‘ಅಯ್ಯೋ, ಎಂಥ ಕೆಲಸ ಮಾಡಿದೇ, ಇರುʼ ಅಂತ ಹೇಳಿ ಅಡುಗೆ ಮನೆಗೆ ಓಡಿ ತಟ್ಟೆ ತುಂಬ ತಿಂಡಿಗಳನ್ನು ತುಂಬಿಕೊಂಡು ಬಂದು ಅವಳ ಮುಂದಿಟ್ಟಳು. ಎಸ್‌. ರಾಮಮೂರ್ತಿ ಬರೆದ ಕತೆ "ಚೆಲುವೆ"

ಮಿನಿಕಾಯ್ ಎಂಬ ಮಾಯಾದ್ವೀಪ: ಅಬ್ದುಲ್ ರಶೀದ್ ಬರೆಯುವ ಫೋಟೋ ಕಥಾನಕ

ನಾನು ಹೊರಟಿದ್ದುದು ಒಬ್ಬ ನೆಂಟನಂತೆ. ಒಂದು ಔತಣಕೂಟಕ್ಕೆ. ಆ ಔತಣಕೂಟವೂ ವಿಶೇಷವಾಗಿತ್ತು. ಆ ಹಳ್ಳಿ ಈ ಸಲದ ದೋಣಿ ಸ್ಪರ್ದೆಯಲ್ಲಿ ಮೊದಲ ಬಹುಮಾನ ಪಡೆದಿತ್ತು. ನಾನಾದರೋ ಹದಿನೆಂಟು ಗಂಟೆಗಳ ಕಾಲ ಕಡಲಲ್ಲಿ ಚಲಿಸುವ ಹಡಗೊಂದನ್ನು ಹತ್ತಿ, ಸೈಕಲನ್ನೂ ಹತ್ತಿಸಿ ಹೊರಟು ನಿಂತಿದ್ದೆ. ಜೊತೆಗೆ ಕಳೆದ ಕಾಲು ಶತಮಾನದಿಂದ ನನ್ನ ಜೀವನದ ವ್ಯಸನಗಳಾಗಿ ಹೋಗಿರುವ ಕ್ಯಾಮರಾ ಮತ್ತು ಮಸೂರಗಳು.

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ